S1 Pro Salon S1 Pro

Billing & commission for salonsಸಲೂನ್‌ಗಳಿಗೆ ಬಿಲ್ಲಿಂಗ್ ಮತ್ತು ಕಮಿಷನ್

No more arguments on payout day.ಸಂಬಳದ ದಿನ ಇನ್ನು ಜಗಳವಿಲ್ಲ.

Every stylist sees exactly what they earned, and why.ಪ್ರತಿ ಸ್ಟೈಲಿಸ್ಟ್‌ಗೂ ತಾವು ಎಷ್ಟು ಗಳಿಸಿದ್ದಾರೆ, ಹೇಗೆ ಎಂದು ಸ್ಪಷ್ಟವಾಗಿ ಕಾಣುತ್ತದೆ.

Billing, commission, attendance and customer wishes — built for Indian salons, and run entirely from a phone.ಬಿಲ್ಲಿಂಗ್, ಕಮಿಷನ್, ಹಾಜರಾತಿ ಮತ್ತು ಗ್ರಾಹಕರ ಶುಭಾಶಯಗಳು — ಭಾರತೀಯ ಸಲೂನ್‌ಗಳಿಗಾಗಿ, ಸಂಪೂರ್ಣವಾಗಿ ಫೋನ್‌ನಿಂದಲೇ.

Free for one monthಒಂದು ತಿಂಗಳು ಉಚಿತ · 99646 87388

What you getನಿಮಗೆ ಸಿಗುವುದು

The actual appಆ್ಯಪ್ ಹೇಗಿದೆ

Tap a service — the bill and the commission are worked out as you go.ಸೇವೆ ಒತ್ತಿ — ಬಿಲ್ ಮತ್ತು ಕಮಿಷನ್ ತಕ್ಷಣವೇ ಲೆಕ್ಕವಾಗುತ್ತದೆ.
Every stylist sees their own earnings, line by line — and nobody else's.ಪ್ರತಿ ಸಿಬ್ಬಂದಿಗೂ ತಮ್ಮ ಗಳಿಕೆ ಸಾಲುಸಾಲಾಗಿ ಕಾಣುತ್ತದೆ — ಬೇರೆಯವರದ್ದಲ್ಲ.
The owner's view: today's takings, discounts given, and who is doing what.ಮಾಲೀಕರ ನೋಟ: ಇಂದಿನ ವ್ಯವಹಾರ, ನೀಡಿದ ರಿಯಾಯಿತಿ, ಯಾರು ಏನು ಮಾಡಿದರು.

Works on any phone. Add it to the home screen and it opens like an app.ಯಾವುದೇ ಫೋನ್‌ನಲ್ಲಿ ಕೆಲಸ ಮಾಡುತ್ತದೆ. ಹೋಮ್ ಸ್ಕ್ರೀನ್‌ಗೆ ಸೇರಿಸಿ, ಆ್ಯಪ್‌ನಂತೆ ತೆರೆಯುತ್ತದೆ.

Try it free for a monthಒಂದು ತಿಂಗಳು ಉಚಿತವಾಗಿ ಪ್ರಯತ್ನಿಸಿ

No card, no contract. Call us and we will set your salon up, add your services and prices, and show your staff how to use it.ಕಾರ್ಡ್ ಬೇಡ, ಒಪ್ಪಂದ ಬೇಡ. ಕರೆ ಮಾಡಿ — ನಿಮ್ಮ ಸಲೂನ್ ಸಿದ್ಧಪಡಿಸಿ, ಸೇವೆಗಳು ಮತ್ತು ದರಗಳನ್ನು ಸೇರಿಸಿ, ಸಿಬ್ಬಂದಿಗೆ ಕಲಿಸಿಕೊಡುತ್ತೇವೆ.

99646 87388